ನಮ್ಮಲ್ಲಿ ಲಭ್ಯವಿರುವ ಸೇವೆಗಳು

  • ಸುಮಾರು 250 ಜನರಿಗೆ ಕುಳಿತುಕೊಳ್ಳಲು ಯೋಗ್ಯವಾದ, ಕೊಠಡಿಗಳಿರುವ ಸುಸಜ್ಜಿತ ಸುಜ್ಞಾನ ಸಭಾಭವನ.
  • ಉಪನಯನ, ವಿವಾಹಾದಿ ಸಂಸ್ಕಾರಗಳಿಗೆ ಯೋಗ್ಯವಾದ ವ್ಯವಸ್ಥಿತ ವೈದಿಕ ಮಂಡಳಿ.
  • 24 ಗಂಟೆಗಳಲ್ಲೂ ನೀರು, ವಿದ್ಯುತ್ ಜನರೇಟರ್ ವ್ಯವಸ್ಥೆ.
  • ನಿಮ್ಮದೇ ವೈದಿಕರ ನೇತೃತ್ವದಲ್ಲಿ ಯಜ್ಞಯಾಗಾದಿಗಳ ವ್ಯವಸ್ಥೆಯಾಗಬೇಕಾದರೆ ಸ್ಥಳದ, ಪರಿಕರಗಳ ವ್ಯವಸ್ಥೆ.
  • ಶಾಸ್ತ್ರೋಕ್ತ ತಯಾರಿಸಿದ ಸಾಂಪ್ರದಾಯಿಕ ಶುದ್ಧ ಸಸ್ಯಹಾರಿ ಆಹಾರ.
  • ಬ್ರಾಹ್ಮಣ ಭೋಜನಗಳಿಗೆ ಹಸ್ತೋದಕ ಸಹಿತ ವಿಶೇಷ ವ್ಯವಸ್ಥೆ.
  • ಬ್ರಹ್ಮಚಾರಿ ಆರಾಧನೆ, ಬ್ರಹ್ಮಚಾರಿ ಭೋಜನಗಳಿಗೆ ವ್ಯವಸ್ಥೆ.
  • ಗ್ರಹಚಾರ ಶಾಂತಿ ಹೋಮಗಳು, ಆಯುಃವೃದ್ಧಿ ಹೋಮಗಳಿಗೆ ವಿಶೇಷ ವ್ಯವಸ್ಥೆ
  • ವೈದಿಕ ವಿದ್ವಾಂಸರುಗಳಿಂದ ಯಾಜ್ಞಿಕ ಪ್ರಕ್ರಿಯೆ.
  • ಸದಾ ನಗುಮೊಗದ ಜವಾಬ್ದಾರಿಯುತ ಸೇವೆ.

Services

  • Sujnana Mandira’ is well equipped to perform the services to mentioned overleaf, with a seating capacity of over 250 persons.
  • Performance of significant samskara in the life of an individual, where in he is given ‘deeksha’ to pursue knowledge.
  • A team of learned purohits and vedic pandits performing yajnas.

Bank Details

M Ramakrishna Bhat
Shree Kshetra Kukke Subrahmanya
Corporation Bank
Branch: Subrahmanya
SB a/c No. : 520101008956975
IFSC code : CORP0001833