Welcome to Sujnana Mandira
Sujnana Mandira was founded in the year 2013, with the noble purpose of providing knowledge (jnana), through giving samskaras as found in vedas.
Programmes
ಸಂಸ್ಕಾರಗಳಲ್ಲಿ ದ್ವಿಜತ್ವವನ್ನು ಕೊಡುವ ವಿಶಿಷ್ಟ ಸಂಸ್ಕಾರವಿದು. ಉಪನಯನ, ಬ್ರಹ್ಮೋಪದೇಶ, ಮುಂಜಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ಸಂಸ್ಕಾರ ಬ್ರಾಹ್ಮಣರಿಗೆ ನಡೆಯುತ್ತದೆ. ವೇದಾಧ್ಯಯನಕ್ಕೆ ಅಧಿಕಾರಿಯಾಗಲು ಈ ಸಂಸ್ಕಾರ ಅನಿವಾರ್ಯ.
Services
- ಸುಮಾರು ೨೫೦ ಜನರಿಗೆ ಕುಳಿತುಕೊಳ್ಳಲು ಯೋಗ್ಯವಾದ, ಕೊಠಡಿಗಳಿರುವ ಸುಸಜ್ಜಿತ ಸುಜ್ಞಾನ ಸಭಾಭವನ.
- ಉಪನಯನ, ವಿವಾಹಾದಿ ಸಂಸ್ಕಾರಗಳಿಗೆ ಯೋಗ್ಯವಾದ ವ್ಯವಸ್ಥಿತ ವೈದಿಕ ಮಂಡಳಿ.
- ೨೪ ಗಂಟೆಗಳಲ್ಲೂ ನೀರು, ವಿದ್ಯುತ್ ಜನರೇಟರ್ ವ್ಯವಸ್ಥೆ.
- ನಿಮ್ಮದೇ ವೈದಿಕರ ನೇತೃತ್ವದಲ್ಲಿ ಯಜ್ಞಯಾಗಾದಿಗಳ ವ್ಯವಸ್ಥೆಯಾಗಬೇಕಾದರೆ ಸ್ಥಳದ, ಪರಿಕರಗಳ ವ್ಯವಸ್ಥೆ.